ಅಲಿ ಸರ್ದಾರ್ ಜಾಫ್ರಿ (ನವಂಬರ್ 29, 1913 –ಆಗಸ್ಟ್ 1, 2000) ಪ್ರಸಿದ್ಧ ಉರ್ದು ಸಾಹಿತಿ.ಇವರು ಸಾಹಿತ್ಯ ವಿಮರ್ಶಕರು,ಕವಿ ಹಾಗೂ ಚಿತ್ರಸಾಹಿತಿ ಕೂಡಾ ಆಗಿದ್ದರು.ಇವರಿಗೆ ೧೯೯೭ರ ಸಾಲಿನ ಜ್ಞಾನಪೀಠ ಪ್ರಶಸ್ತಿಯಲ್ಲದೆ ೧೯೬೭ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2019-12-12 ವೇಬ್ಯಾಕ್ ಮೆಷಿನ್ ನಲ್ಲಿ. [೧] 2007-06-11 ವೇಬ್ಯಾಕ್ ಮೆಷಿನ್ ನಲ್ಲಿ.